Thursday, September 3, 2026
spot_imgspot_img
spot_imgspot_img

ಶ್ರೀಗಂಧವು ನಿಮ್ಮ ಸೌಂದರ್ಯಕ್ಕೆ ಅತ್ಯುತ್ತಮ ಔಷಧ

- Advertisement -
- Advertisement -

ಬೆಂಗಳೂರು: ಶ್ರೀಗಂಧದಿಂಧ ಸನ್ ಟ್ಯಾನ್ ನ್ನು ನಿವಾರಿಸಬಹುದು. ಹಾಗಾಗಿ ಶ್ರೀಗಂಧದ ಪುಡಿಗೆ ಸೌತೆಕಾಯಿ ರಸ, ಮೊಸರು, ಜೇನುತುಪ್ಪ, ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.

ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಶ್ರೀಗಂಧದ ಪುಡಿಯನ್ನು ರೋಸ್ ವಾಟರ್ ನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.

ನಿಮ್ಮ ಚರ್ಮ ಮೃದುವಾಗಿ ಹೊಳೆಯುವಂತಾಗಲು ಶ್ರೀಗಂಧದ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಿ. ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಶ್ರೀಗಂಧದ ಪುಡಿಗೆ ತೆಂಗಿನನೆಣ್ಣೆ ಮಿಕ್ಸ್ ಮಾಡಿ ಹಚ್ಚಿ.

ಆಯುರ್ವೇದದಲ್ಲಿ ಶ್ರೀಗಂಧವು ಸೌಂದರ್ಯಕ್ಕೆ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ. ಇದು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ‍ ಶ್ರೀಗಂಧದ ಬಳಕೆಯಿಂದ ಚರ್ಮಕ್ಕೆ ಏನೆಲ್ಲಾ ಲಾಭ ಎನ್ನುವುದನ್ನು ತಿಳಿದುಕೊಳ್ಳಿ.

- Advertisement -

Related news

error: Content is protected !!