Friday, August 7, 2026
spot_imgspot_img
spot_imgspot_img

ಕೋಡಿಕಲ್: ತಡೆಗೋಡೆ ಕುಸಿದು ಮೂರು ಮನೆಗಳಿಗೆ ಹಾನಿ!

- Advertisement -
- Advertisement -

ಮಂಗಳೂರು: ನಗರದ ಕೋಡಿಕಲ್‌ನಲ್ಲಿ ಫ್ಲ್ಯಾಟ್‌ವೊಂದರ ತಡೆಗೋಡೆ ಕುಸಿದ ಪರಿಣಾಮ ಸಮೀಪದ ಮೂರು ಮನೆಗಳಿಗೆ ಹಾನಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ತಡರಾತ್ರಿ ಸುಮಾರು 12 ಗಂಟೆಗೆ ಗುಡುಗು ಮಿಂಚು ಸಹಿತ ಭಾರೀ ಗಾಳಿ ಮಳೆಗೆ ಕೋಡಿಕಲ್‌ನ ನಡಿಗುತ್ತು ಕಾಂಪೌಂಡ್‌ನ 4ನೆ ಕ್ರಾಸ್‌ನಲ್ಲಿರುವ ಫ್ಲ್ಯಾಟ್‌ನ ತಡೆಗೋಡೆ ಕುಸಿಯಿತು. ಇದರಿಂದ ಮೋಹನದಾಸ ಬಂಗೇರ, ದೇವದಾಸ ಬಂಗೇರಾ, ಪೂರ್ಣಿಮಾ ಅವರ ಮನೆಗೆ ಭಾಗಶಃ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ayo
- Advertisement -

Related news

error: Content is protected !!