Tuesday, June 16, 2026
spot_imgspot_img
spot_imgspot_img

ನಕಲಿ ಕೊರೊನ ರಿಪೋರ್ಟ್ ದಂಧೆ: ಇಬ್ಬರು ಆರೋಪಿಗಳ ಬಂಧನ!

- Advertisement -
- Advertisement -

ಬೆಂಗಳೂರು: ಕೊರೋನ ಸಂಕಷ್ಟ ಕಾಲದಲ್ಲಿಯೂ ನಗರದಲ್ಲಿ ನಕಲಿ ಕೊರೋನ ರಿಪೋರ್ಟ್ ನೀಡಿ ದಂಧೆ ನಡೆಸುತ್ತಿದ್ದ ಮುಖೇಶ್ ಸಿಂಗ್ ಮತ್ತು ನಾಗರಾಜ ಎಂಬ ಇಬ್ಬರು ಆರೋಪಿಗಳನ್ನು ಸಿಸಿಬಿ ಪೋಲಿಸರು ಬಂದಿಸಿದ್ದಾರೆ.

ಆರೋಪಿಗಳು ಜನರಿಂದ ಗಂಟಲು ದ್ರವ ಮಾದರಿ ಸಂಗ್ರಹಿಸಿ ಟೆಸ್ಟ್ ಮಾಡದೆ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದರು ಎನ್ನಲಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ನೀಡಬೇಕು. ಮಾತ್ರವಲ್ಲದೆ ಅಂತರ್- ರಾಜ್ಯ ಪ್ರಯಾಣಕ್ಕೆ ಕೊರೋನ ನೆಗೆಟಿವ್ ವರದಿ ಕಡ್ಡಾಯ ಆದ ಕಾರಣ ಇದನ್ನೆ ಬಂಡವಾಳ ಮಾಡಿಕೊಂಡ ಈ ಆರೋಪಿಗಳು ಕೇವಲ 700 ರೂಪಾಯಿ ಗೆ ಬೇಕಾದವರಿಗೆ ಕೊರೋನ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದರು ಎಂದು ಪ್ರಾಥಮಿಕ ತನಿಖೆ ಯಿಂದ ಮಾಹಿತಿ ತಿಳಿದು ಬಂದಿರುತ್ತದೆ.

- Advertisement -

Related news

error: Content is protected !!