Wednesday, July 22, 2026
spot_imgspot_img
spot_imgspot_img

ಹಿರಿಯ ಕೃಷಿಕ ಮದನಪ್ಪ ಶೆಟ್ಟಿ (ಪೊಯ್ಯೆಲ್ ಪುತ್ತನ್ನೆ) ವಿಧಿವಶ

- Advertisement -
- Advertisement -

ಉಪ್ಪಳ: ಕೂಳೂರು ಮಜ್ಜಾರು ಮದನಪ್ಪ ಶೆಟ್ಟಿ (ಪೊಯ್ಯೆಲ್ ಪುತ್ತನ್ನೆ) ಇವರು (4/6/21) ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸುಮಾರು 90 ವರ್ಷದ ಹಿರಿಯ ಕೃಷಿಕರಾಗಿದ್ದು ಇವರು ಪತ್ನಿ ಸುನೀತಾ ಎಂ ಶೆಟ್ಟಿ ಮಕ್ಕಳಾದ ಮೋಹನ್ ದಾಸ್ ಶೆಟ್ಟಿ, ಯೋಗೀಶ್ ಶೆಟ್ಟಿ ಮತ್ತು ಸೊಸೆಯಂದಿರು ಮಮತಾ ಸಿ ಶೆಟ್ಟಿ, ಭಾರತಿ ಎಂ ಶೆಟ್ಟಿ ಪ್ರಪುಲ್ಲ ವೈ ಶೆಟ್ಟಿ ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!