Saturday, October 3, 2026
spot_imgspot_img
spot_imgspot_img

ವಿಟ್ಲ: ದತ್ತಪೀಠ ತೀರ್ಪು ಹಿನ್ನಲೆ ಹಿಂದೂ ಸಂಘಟನೆಗಳಿಂದ ಕನ್ಯಾನದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

- Advertisement -
- Advertisement -

ಕನ್ಯಾನ: ಬಜರಂಗದಳ ಕನ್ಯಾನ ವಲಯ ಸಹಾ ಸಂಚಾಲಕ ದಿನೇಶ್ ಕನ್ಯಾನ, ಲೋಕೇಶ್ ಗೌಡ ವಿಶ್ವ ಹಿಂದು ಪರಿಷತ್ ಅಧ್ಯಕ್ಷರು, ಕೃಷ್ಣಪ್ಪ ಗೌಡ ಪಾನೆಯಡ್ಕ ಸಂಚಾಲಕರು, ಮನೋಜ್ ಬನರಿ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಇವರುಗಳ ನೇತೃತ್ವದಲ್ಲಿ ನಡೆಯಿತು.

ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ವಿನೋದ್ ಪಟ್ಲರವರು ದತ್ತಪೀಠದ ಹೈಕೋರ್ಟ್ ತೀರ್ಪುನ್ನು ಸ್ವಾಗತಿಸಿದರು ಹಾಗು ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿತಿಂಡಿ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಘುರಾಮ್ ಶೆಟ್ಟಿ ಕನ್ಯಾನ, ಅಭಿಷೇಕ್ ರೈ, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ರಾಜೇಶ್ ಕರೋಪಾಡಿ, ಚೇತನ್ ಕಡಂಬು, ಬಜರಂಗದಳ ಸಂಚಾಲಕ ಪಚ್ಚು ಬಾಯರ್, ನಿತಿನ್ ಗೌಡ ಮರ್ತನಾಡಿ, ಕಿರಣ್ ಮೈರಾ, ನವೀನ್ ಕೋಟ್ಯಾನ್ ಕನ್ಯಾನ ಹಾಗು ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!