Sunday, July 6, 2025
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟುವಿನಲ್ಲಿ ಹ್ಯಾಪಿ ಫೀಡ್ಸ್ & ಫಾರ್ಮ್ಸ್ LLP ಶುಭಾರಂಭ

- Advertisement -
- Advertisement -

ವಿಟ್ಲ: ಕಂಬಳಬೆಟ್ಟುವಿನ ಸುನ್ನಿ ಕಾಂಪ್ಲೆಕ್ಸ್ನಲ್ಲಿ ಹ್ಯಾಪಿ ಫೀಡ್ಸ್ & ಫಾರ್ಮ್ಸ್ LLP ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊ0ಡಿತು. ಇಡ್ಕಿದು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಕಂಬಳಬೆಟ್ಟು ಮದ್ರಸದಾ ಇಬ್ರಾಹಿಂ ಮದನಿ ಇವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜುಮಾ ಮಸೀದಿ ಕಂಬಳಬೆಟ್ಟು ಇದರ ಅಧ್ಯಕ್ಷ ಹಾಜಿ ಮೊಯ್ದೀನ್ ಶಾಫಿ, ಜುಮಾ ಮಸೀದಿ ಕಂಬಳಬೆಟ್ಟು ಇದರ ಕಾರ್ಯದರ್ಶಿ ಹಾಜಿ ಅಬ್ದುಲ್ ಖಾದರ್ ಬದ್ರಿಯಾ, ಇಡ್ಕಿದು PDO ಗೋಖುಲ್ ದಾಸ್ ಭಕ್ತ, ಕಟ್ಟಡದ ಮಾಲಕ ಸುನ್ನಿ ಅಬ್ದುಲ್ ಖಾದರ್, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ, ಹಾಲಿ ಜಿಲ್ಲಾ ಪಂ. ಸದಸ್ಯ ಎಮ್ ಎಸ್ ಮಹಮ್ಮದ್, ಪಂಚಾಯತ್ ಸದಸ್ಯ ಸಿದ್ದಿಕ್, ಮಾಜಿ ಪಂಚಾಯತ್ ಸದಸ್ಯ ಅಬ್ದುಲ್ ರೆಹಮಾನ್, ಡಾ. ಸೌಮ್ಯ ಸೇರಿದಂತೆ ಮೊದಲಾದವರು ಆಗಮಿಸಿ ಶುಭಹಾರೈಸಿದ್ರು. ಅಬ್ದುಲ್ ರೆಹಮಾನ್ ಕಾರ್ಯಕ್ರಮವನ್ನು ನಿರೂಪಿಸಿದ್ರು.

ಹ್ಯಾಪಿ ಫೀಡ್ಸ್ & ಫಾರ್ಮ್ಸ್ ಫೀಡ್ ಫ್ಯಾಕ್ಟರಿ ಸುನ್ನಿ ಕಾಂಪೌಂಡ್ ಕಂಬಳಬೆಟ್ಟು, ವಿಟ್ಲ ಮುಡ್ನೂರು 574243 ಮೊ. ಸಂ: 9856 241 851

- Advertisement -

Related news

error: Content is protected !!