- Advertisement -
- Advertisement -


ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ ಡಿ. 27ರಂದು ನಿಗದಿಯಾಗಿದೆ. ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗುತ್ತಿದೆ.


ಬಿಜೆಪಿಯಿಂದ ವಾರ್ಡ್ ನಂ 7ಕ್ಕೆ ಅಭ್ಯರ್ಥಿಯಾಗಿ ರವಿ ಪ್ರಕಾಶ್ ಅವರನ್ನು ಕಣಕ್ಕಿಳಿಸಿದೆ. ಈಗಾಗಲೇ ಇವರು ವಾರ್ಡ್ ನಂ 9ರಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದಾರೆ.



ಪ್ರಸ್ತುತ ಇವರು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ರವಿ ಪ್ರಕಾಶ್ ಅವರು ಬಿಜೆಪಿ ಪಾಳಯದ ಪ್ರಬಲ ಅಭ್ಯರ್ಥಿಯೂ ಹೌದು. ಅಲ್ಲದೇ ಇವರು ಎರಡು ಪದವಿಯನ್ನು ಪಡೆದಿದ್ದಾರೆ. ಈ ಬಾರಿಯು ಮತದಾನ ಬಾಂಧವರು ಮಣೆ ಹಾಕುವುದು ಖಚಿತ ಎಂಬಂತಿದೆ.



- Advertisement -








