Monday, July 27, 2026
spot_imgspot_img
spot_imgspot_img

ಜೇಸಿಐ ಅಂತರಾಷ್ಟ್ರೀಯ ಕಿರುಚಿತ್ರ ಸಂಭ್ರಮ 2021 ರ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡ ಶೈಲಜಾ ರಾಜೇಶ್

- Advertisement -
- Advertisement -
vtv vitla
vtv vitla

ಜೆಸಿಐ ಇಂಡಿಯಾ ಝೋನ್ XXI ಹಮ್ಮಿಕೊಂಡ ಜೇಸಿಐ ಇಂಟರ್ ನ್ಯಾಶನಲ್ ಫಿಲಂ ಫೆಸ್ಟ್ 2021ರಲ್ಲಿ ಬೆಸ್ಟ್ ಆ್ಯಕ್ಟರ್ ಆವಾರ್ಡ್’ನ್ನು ಶೈಲಜಾ ರಾಜೇಶ್ ಪಡೆದುಕೊಂಡಿದ್ದಾರೆ.

ಹೆಣ್ಣಿನ ದೈನಂದಿನ ಜೀವನದಲ್ಲಿ ನಡೆಯುವ ನೈಜ ಕಥೆ ಆಧಾರಿತ ಚಿತ್ರ ಶಾಂಭವಿ ಎಂಬ ಕಿರುಚಿತ್ರದಲ್ಲಿ ಶೈಲಜಾ ಅವರು ಬಣ್ಣ ಹಚ್ಚಿದ್ದರು. ಈ ಚಿತ್ರದ ನಟನೆಗೆ ಶೈಲಜಾ ರಾಜೇಶ್ ಅವರಿಗೆ ಅತ್ಯುತ್ತಮ ನಟಿ ಆವಾರ್ಡ್ ಲಭಿಸಿದೆ.

ಸ್ವಾಭಿಮಾನದ ಪ್ರತೀಕ ಶಾಂಭವಿ ಕಿರುಚಿತ್ರದ ದ ನಾಯಕಿ ನಟಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್ ನಟಿಸಿದ್ದರು.

vtv vitla
vtv vitla
- Advertisement -

Related news

error: Content is protected !!