- Advertisement -
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಮರುವಾಳ ನಿವಾಸಿ ಮುತ್ತಪ್ಪ ಶೆಟ್ಟಿಯವರ ಪತ್ನಿ ಯಮುನ (87) ಅನಾರೋಗ್ಯದಿಂದಾಗಿ ಇಂದು ತಮ್ಮ ಸ್ವಗೃಹದಲ್ಲಿ ನಿಧಾನರಾದರು.

ಮೃತರು ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.


ಇವರ ಅಂತ್ಯಸಂಸ್ಕಾರವು ನಾಳೆ ಮಧ್ಯಾಹ್ನ 12 ಗಂಟೆಗೆ ಮರುವಾಳದ ತಮ್ಮ ಸ್ವಗೃಹದಲ್ಲಿ ಮಾಡುವುದಾಗಿ ಮನೆಯವರು ತಿಳಿಸಿದ್ದಾರೆ.


- Advertisement -








