Wednesday, August 5, 2026
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟು ಮೋಹಿದ್ದೀನ್ ಮತ್ತು ಇಬ್ರಾಹಿಂ ಜಮಾತ್ ಕಮಿಟಿಯ ಜಂಟಿ ಮಸೀದಿಗಳ ಅವರಣಗೋಡೆ ಅಭಿವೃದ್ಧಿಗೆ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ

- Advertisement -
- Advertisement -

ವಿಟ್ಲ: ಹಮೀದ್ ನೆಕ್ಕರೆ(ಹಮ್ಮಿ)ರವರ ಮುತುವರ್ಜಿಯಿಂದ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಮೋಹಿದ್ದೀನ್ ಮತ್ತು ಇಬ್ರಾಹಿಂ ಜಮಾತ್ ಕಮಿಟಿಯ ಜಂಟಿ ಮಸೀದಿಗಳ ಅವರಣಗೋಡೆ ಅಭಿವೃದ್ಧಿ ಹಾಗೂ ಕಂಬಳಬೆಟ್ಟು ಮದ್ರಸ ಆಧುನೀಕರಣಕ್ಕೆ ಮಾನ್ಯ ಮುಜುರಾಯಿ ಹಜ್ಜ್ ಮತ್ತು ವಕ್ಫ್ ಸಚಿವರರಾದ ಶ್ರೀಮತಿ ಶಶಿಕಲಾ ಜೊಲ್ಲೆಯವರಿಗೆ ಜಮಾಅತ್ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೊಹಿದ್ದೀನ್ ಮತ್ತು ಇಬ್ರಾಹಿಂ ಜಮಾಅತ್ ಕಮಿಟಿ ಅಧ್ಯಕ್ಷರಾದ ಹಾಜಿ ಮೊಯಿದ್ದೀನ್ ಶಾಫಿ ಮತ್ತು ಜಮಾಅತ್ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್(ಸುನ್ನೀ) ಹಾಗೂಅಬ್ಬಾಸ್ ದಾಸರಬೆಟ್ಟು ಉಪಸ್ಥಿತರಿದ್ದರು.

- Advertisement -

Related news

error: Content is protected !!