Thursday, August 6, 2026
spot_imgspot_img
spot_imgspot_img

ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಗಂಗಾಧರ್ ಪೂಜಾರಿ ಸಿ, ಕಾರ್ಯದರ್ಶಿಯಾಗಿ ಲೋಕೇಶ್ ಚಂದಳಿಕೆ ಆಯ್ಕೆ

- Advertisement -
- Advertisement -

ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ವಿಟ್ಲ ಇದರ ಮಹಾಸಭೆಯು ಕ್ಲಬ್’ನ ಕಾರ್ಯಾಲಯದಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಕೃಷ್ಣ ಮುದೂರು., ಅಧ್ಯಕ್ಷರಾಗಿ ಗಂಗಾಧರ್ ಪೂಜಾರಿ ಸಿ., ಕಾರ್ಯದರ್ಶಿಯಾಗಿ ಲೋಕೇಶ್ ಚಂದಳಿಕೆ ಆಯ್ಕೆಗೊಂಡರು.

ಕೋಶಾಧಿಕಾರಿ ನರೇಂದ್ರ ಸಿ,

ಉಪಾಧ್ಯಕ್ಷರು ಲೋಹಿತ್ ಗೌಡ ಎಂ
ಮತ್ತು ಬಿ ಕೆ ಬಾಬು
ಜತೆ ಕಾರ್ಯದರ್ಶಿ ಸಂತೋಷ್ ಆಚಾರ್ಯ ಹಾಗೂ ದೀಕ್ಷಿತ್ ಎಂ.
ಜತೆ ಕೋಶಾಧಿಕಾರಿ ಅವಿನಾಶ್ ಸಿ
ಲೆಕ್ಕ ಪರಿಶೋಧಕರು ಜಯರಾಮ್ ನಿಡ್ಯಾ ಹಾಗೂ ಗಣೇಶ್ ಸಿ.
ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ ಎಂ.
ಸಾಂಸ್ಕೃತಿಕ ಕಾರ್ಯದರ್ಶಿ ಗಂಗಾಧರ್ ಕೊರ್ಯ
ಕ್ರೀಡಾಕಾರ್ಯದರ್ಶಿ ಕರುಣಾಕರ ಮುದೂರು
ಹಾಗೂ ಕಾರ್ಯಕಾರಿ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಸಭೆಯಲ್ಲಿ ರಚಿಸಲಾಯಿತು. ಹಾಗೂ 24ನೇ ವರ್ಷದ ಚಂದಳಿಕೆ ಸಾರ್ವಜನಿಕ ಶ್ರೀ ಗಣೇಶೋತ್ಸವನ್ನು ಎರಡು ದಿನ ವಿಜೃಂಭಣೆಯಿಂದ ಆಚರಿಸುವುದೆಂದು ತೀರ್ಮಾನಿಸಲಾಯಿತು
.

- Advertisement -

Related news

error: Content is protected !!