Wednesday, July 22, 2026
spot_imgspot_img
spot_imgspot_img

ಕಾರವಾರ: ಮೀನುಗಾರನ ಬಲೆಗೆ ಬಿದ್ದ ಅಪರೂಪದ ಮೀನು

- Advertisement -
- Advertisement -

ಕಾರವಾರ: ಇಲ್ಲಿನ ಬೈತಕೋಲ್ ಬ್ರೇಕ್ ವಾಟರ್‌ನಲ್ಲಿ ಸಿಕ್ಕ ಅಪರೂಪದ ಡಿಸ್ಕೊ ಮೀನು, ಮೀನುಗಾರರ ಬಲೆಗೆ ಬಿದ್ದಿದೆ.

ಡಿಸ್ಕೊ (ತಂಬೂಸ್ ಮೀನು) ಎಂದು ಕರೆಯುವ ಕಲರ್ ಪುಲ್ ಮೀನು, ಮಾಣಿಗೌಡ ಎಂಬ ಮೀನುಗಾರನ ಗಾಳಕ್ಕೆ ಸಿಕ್ಕಿದೆ. ಅಪರೂಪದ ಕಲರ್‌ಪುಲ್ ಮೀನು ನೋಡಿ ಖುಷಿ ಪಟ್ಟಿದ್ದಾರೆ ಮೀನುಗಾರರು.

vtv vitla
vtv vitla
- Advertisement -

Related news

error: Content is protected !!