Tuesday, August 11, 2026
spot_imgspot_img
spot_imgspot_img

ಲಯನ್ಸ್ ಜಿಲ್ಲೆ 317- ಡಿ ಪ್ರಾಂತ್ಯ 7 ರ ಪ್ರಾಂತ್ಯ ಸಮ್ಮೇಳನದ ಸಲಹೆಗಾರ ಲ. ಸತೀಶ್ ಕುಮಾರ್ ಆಳ್ವರವರಿಂದ ವಿಟ್ಲ ಪೊಲೀಸ್ ಠಾಣೆಗೆ ಪ್ರಿಂಟರ್ ಹಸ್ತಾಂತರ

- Advertisement -
- Advertisement -

ಲಯನ್ಸ್ ಜಿಲ್ಲೆ 317- ಡಿ ಪ್ರಾಂತ್ಯ 7 ರ ಪ್ರಾಂತ್ಯ ಸಮ್ಮೇಳನದ ಪೂರ್ವಭಾವಿಯಾಗಿ (ನವೆಂಬರ್ 20) ಪ್ರಾಂತಿಯ ಅಧ್ಯಕ್ಷರಾದ ಲ. ಸುದರ್ಶನ್ ಪಡಿಯಾರ್ ರವರ ನೇತೃತ್ವದಲ್ಲಿ ಪ್ರಾಂತೀಯ ಸಮ್ಮೇಳನದ ಸಲಹೆಗಾರ ಲ. ಸತೀಶ್ ಕುಮಾರ್ ಆಳ್ವರವರು ಕೊಡಮಾಡಿದ ಪ್ರಿಂಟರ್ ನ್ನು ವಿಟ್ಲ ಪೊಲೀಸ್ ಠಾಣೆ ಗೆ ಇನ್ಸ್ಪೆಕ್ಟರ್ ನಾಗರಾಜ್ ಹೆಚ್. ಇ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಸಂದೀಪ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಕಾರ್ಯದರ್ಶಿ ಹರೀಶ್ ಶೆಟ್ಟಿ ಎಂ, ಸದಸ್ಯ ಸದಾನಂದ ಗೌಡ ಸೇರಾಜೆ, ಪ್ರೊಬೆಷನರಿ ಎಸ್ ಐ ಸೇರಿದಂತೆ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!