Monday, June 8, 2026
spot_imgspot_img
spot_imgspot_img

ವಿಟ್ಲ: ಪವರ್ ಮ್ಯಾನ್ ಮಂಜುನಾಥ್‌ ವರ್ಗಾವಣೆ

- Advertisement -
- Advertisement -
astr

ವಿಟ್ಲ: ಮೆಸ್ಕಾಂ ಉಪವಿಭಾಗದ ಮಾಣಿ ಶಾಖೆಯಲ್ಲಿ ಸುಮಾರು 9 ವರ್ಷಗಳ ಕಾಲ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ ಮಂಜುನಾಥ್‌ ಇವರು ತಮ್ಮ ಸ್ವಂತ ಕೋರಿಕೆಯ ಮೇರೆಗೆ ಚಾಮುಂಡೇಶ್ವರಿ ವಿದ್ಯುತ್‌ ಕಂಪನಿಗೆ ವರ್ಗಾವಣೆಗೊಂಡಿದ್ದಾರೆ.

ಮಂಜುನಾಥ್‌ ಅವರನ್ನು ಮಾಣಿ ಮೆಸ್ಕಾಂ ಶಾಖೆಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾಣಿ ಶಾಖಾಧಿಕಾರಿ ದಿನೇಶ್, ವಿಟ್ಲ ಮೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಪದ್ಮನಾಭ ಗೌಡ, ಗುತ್ತಿಗೆದಾರರಾದ ಅಬ್ಬಾಸ್, ಸತೀಶ್, ಕರುಣಾಕರ, ಸಲೀಂ, ಹರೀಶ್ ಮಾಣಿ, ಮೇಲ್ವಿಚಾರಕಿ ಸುಮತಿ, ಬಂಟ್ವಾಳ ಮೆಸ್ಕಾಂ ಸಹಾಯಕ ಉಗ್ರಾಣ ಪಾಲಕ ಪರಶುರಾಮ ಹಾಗೂ ಮೆಸ್ಕಾಂ ಮಾಣಿ ಶಾಖಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!