Monday, June 15, 2026
spot_imgspot_img
spot_imgspot_img

ವಿಟ್ಲ: ವಿದ್ಯಾ ಭಾರತಿ ಚೆಸ್ ಪಂದ್ಯಾಟದಲ್ಲಿ ಕೃತಿ ರೈ ರಾಷ್ಟ್ರಮಟ್ಟಕ್ಕೆ ಆಯ್ಕೆ

- Advertisement -
- Advertisement -

ವಿಟ್ಲ: ಉಡುಪಿ ಹೆಬ್ರಿಯಲ್ಲಿ ನಡೆದ ರಾಜ್ಯ ಮತ್ತು ವಿಭಾಗ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪುತ್ತೂರಿನ ವಿವೇಕಾನಂದ ಸಿಬಿಎಸ್‌ಸಿ ಶಾಲಾ ವಿದ್ಯಾರ್ಥಿನಿ ಕೃತಿ ರೈ ಪ್ರಥಮ ಸ್ಥಾನ ಪಡೆದು ಅಸ್ಸಾಂನ ಗುವಾಹಟಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ವಿಟ್ಲದ ಇಂಜಿನಿಯರ್ ಭಾಸ್ಕರ ರೈ ಮತ್ತು ಶಾರದಾ ಬಿ.ರೈ ದಂಪತಿ ಪುತ್ರಿ.

vtv vitla

- Advertisement -

Related news

error: Content is protected !!