Tuesday, June 9, 2026
spot_imgspot_img
spot_imgspot_img

ರಸ್ತೆಯಲ್ಲಿ ಬೆತ್ತಲಾಗಿ ನಿಂತು ಪ್ರತಿಭಟಿಸಿದ ಆಸ್ಪತ್ರೆಯ ನರ್ಸ್‌..!

- Advertisement -
- Advertisement -

ರಾಜಸ್ಥಾನದ ಜೈಪುರದ ಎಸ್ಎಂಎಸ್ ಆಸ್ಪತ್ರೆಯ ನರ್ಸ್ ಒಬ್ಬರು ಬೆತ್ತಲಾಗಿ ನಿಂತ ಘಟನೆ ನಡೆದಿದೆ.

ಅಜೀರ್ ಜಿಲ್ಲೆಯ ಬಿವಾರ್ ಪಟ್ಟಣದ 36 ವರ್ಷದ ಮಹಿಳೆ, ಜೈಪುರದ ಆಸ್ಪತ್ರೆಯಲ್ಲಿ ಎಎನ್ ಆಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ಲೋಪದ ಹಿನ್ನೆಲೆ ಶಿಸ್ತು ಕ್ರಮದ ಭಾಗವಾಗಿ ಆಕೆಯನ್ನು ಡಿ-ಗ್ರೇಡ್ ಮಾಡಿ ಎಪಿಒ ಆಗಿ ನೇಮಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಮಹಿಳೆ, ಬೆತ್ತಲೆ ನಿಂತು ಪ್ರತಿಭಟಿಸಿದ್ದಾರೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!