Sunday, May 12, 2024
spot_imgspot_img
spot_imgspot_img

ಮಕ್ಕಳೆದುರೆ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಮಹಿಳೆ

- Advertisement -G L Acharya panikkar
- Advertisement -

ಕಡಲ ತೀರಗಳು ಮತ್ತು ನದಿಗಳಲ್ಲಿ ಹೆಚ್ಚಾಗಿ ಜಾಗರೂಕರಾಗಿರಬೇಕು. ತಮ್ಮ ಅಜಾಗರೂಕತೆಯಿಂದ ಹೆಚ್ಚಿನ ಜನರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಹುಚ್ಚಿಗಾಗಿ ರೈಲಿನ ಬಳಿ, ಸಮುದ್ರದ ದಡ, ಹೆದ್ದಾರಿಗಳು, ಬೆಟ್ಟ ಗುಡ್ಡಗಳ ಬಳಿ ಫೋಟೋ, ವಿಡಿಯೋ ಮಾಡುವುದನ್ನು ಕಾಣಬಹುದು . ಈ ಹುಚ್ಚಾಟಕ್ಕೆ ಹಲವು ಮಂದಿ ಸಾವನ್ನಪ್ಪಿರುವ ಅನೇಕ ಉದಾಹರಣೆಗಳನ್ನು ಕಾಣಬಹುದು .

ಇದೀಗ ಅದೇ ರೀತಿಯ ಧಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಸಮುದ್ರ ದಡದಲ್ಲಿ ಫೋಟೋಗೆ ಪೋಸ್‌ ನೀಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಕ್ಕಳ ಮುಂದೆಯೇ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಹೃದಯ ವಿದ್ರಾವಕ ಘಟನೆ ನಡೆದಿದೆ.

- Advertisement -

Related news

error: Content is protected !!