Sunday, May 5, 2024
spot_imgspot_img
spot_imgspot_img

ಹೃದಯಾಘಾತದಿಂದ ವ್ಯಕ್ತಿ ಮೃತ್ಯು..!

- Advertisement -G L Acharya panikkar
- Advertisement -

ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪಟ್ರಮೆ ಇಲ್ಲಿಯ ಕಲ್ಲರಿಗೆ ಎಂಬಲ್ಲಿ ನಡೆದಿದೆ.

ಪಟ್ರಮೆ ಇಲ್ಲಿಯ ಕಲ್ಲರಿಗೆ ನಿವಾಸಿ ಪುರುಷೋತ್ತಮ ದಾಸ್(35) ಎಂದು ಗುರುತತಿಸಲಾಗಿದೆ.

ತಲೆನೋವೆಂದು ಮಧ್ಯಾಹ್ನ ಹೊತ್ತಿಗೆ ಮಲಗಿದ್ದವರು ಅಲ್ಲಿಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!