Tuesday, June 23, 2026
spot_imgspot_img
spot_imgspot_img

ಎಬಿವಿಪಿ ಕರೆ ನೀಡಿದ ಆಕ್ಸಿಜನ್ ಚಾಲೆಂಜ್ ಸ್ವೀಕರಿಸಿದ ಕರಾವಳಿ ಜನರು

- Advertisement -
- Advertisement -

ವಿಶ್ವ ಪರಿಸರ ದಿನದ ಅಂಗವಾಗಿ ಎಬಿವಿಪಿ ಕರ್ನಾಟಕ ಹಾಗೂ ಎಸ್‌ಎಫ್‌ಡಿ ಕರೆ ನೀಡಿದ್ದ ಆಕ್ಸಿಜನ್ ಚಾಲೆಂಜನ್ನು ಸ್ವೀಕರಿಸಿ ಉಜಿರೆ ಎಬಿವಿಪಿ ಕಾರ್ಯಕರ್ತರು ಗಿಡ ನೆಟ್ಟಿದ್ದಾರೆ.

ಉಡುಪಿ ಕಾರ್ಯಕರ್ತರು ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟರು.

ಕಾರ್ಕಳ ತಾಲೂಕಿನ 187 ಮಂದಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು.

- Advertisement -

Related news

error: Content is protected !!