Friday, March 29, 2024
spot_imgspot_img
spot_imgspot_img

ಮಂಗಳೂರು: ಗೋ ಏರ್ ವಿಮಾನ ಸೇವೆ ಡಿಸೆಂಬರ್ 15ರಿಂದ ಆರಂಭ ಸಾಧ್ಯತೆ

- Advertisement -G L Acharya panikkar
- Advertisement -

ಮಂಗಳೂರು: ಗೋ ಏರ್ ವಿಮಾನ ಸೇವೆ ಡಿಸೆಂಬರ್ 15ರಿಂದ ಮಂಗಳೂರು- ಅಹಮದಾಬಾದ್, ಮಂಗಳೂರು-ಮುಂಬೈ ಹಾಗೂ ಮಂಗಳೂರು -ಬೆಂಗಳೂರು ಮಧ್ಯೆ ಆರಂಭವಾಗುವ ನಿರೀಕ್ಷೆಯಿದೆ.

ಡಿಸೆಂಬರ್ 11ರಿಂದ ಮಂಗಳೂರು -ಮೈಸೂರು ಮಧ್ಯೆ ಏರ್ ಇಂಡಿಯಾ ಅಲಯನ್ಸ್ ಏರ್ ವಿಮಾನಯಾನ ಆರಂಭವಾಗಲಿದೆ. ಮೈಸೂರಿನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಂಗಳೂರಿಗೆ 12.20ಕ್ಕೆ ತಲುಪಲಿದೆ. ಮಂಗಳೂರಿನಿಂದ 12.50ಕ್ಕೆ ಹೊರಟು 13.50ಕ್ಕೆ ಮೈಸೂರು ತಲುಪಲಿದೆ. ಬುಧವಾರ ,ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಸೇವೆ ಇರಲಿದೆ.

- Advertisement -

Related news

error: Content is protected !!