



ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕನಗರ ಅಳಕೆಮಜಲು 43ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವದ ಪ್ರಯುಕ್ತ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟವು ಸೆ.30ನೇ ಮಂಗಳವಾರ ಬೆಳಗ್ಗೆ 9:30 ರಿಂದ ನಡೆಯಲಿದೆ.
ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ
*ಪ್ರಥಮ- 3333/-
*ದ್ವಿತೀಯ- ₹2222/-
*ತೃತೀಯ- ಶಾರದಾಂಬ ಟ್ರೋಫಿ
*ಚತುರ್ಥ- ಶಾರದಾಂಬ ಟ್ರೋಫಿ ನೀಡಲಾಗುವುದು.

ವಿಶೇಷ ಸೂಚನೆ:
*ಪ್ರೌಢ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟವಾಗಿದೆ.
*ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರು ಪ್ರೌಢಶಾಲಾ ಮಕ್ಕಳಾಗಿರಬೇಕು ಹಾಗೂ ಒಂದೇ ಶಾಲೆಯವರು ಆಗಿರಬೇಕು.
*ಶಾಲೆಯ ಐಡಿಕಾರ್ಡ್ ಮತ್ತು ಆಧಾರ್ ಕಾರ್ಡ್ ಅಗತ್ಯವಾಗಿರಬೇಕು.
*ಪದವಿ ವಿದ್ಯಾರ್ಥಿಗಳು ತಂಡದಲ್ಲಿ ಇದ್ದರೆ ಅಂತಹ ತಂಡವನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗುವುದು.
*ಯಾವುದೇ ಚರ್ಚೆಗೆ ಅವಕಾಶವಿಲ್ಲ *
*ತೀರ್ಪುಗಾರರ ತೀರ್ಮಾನವೇ ಅಂತಿಮ
*ಮೊದಲು ನೋಂದಾಯಿಸಿದ 24 ತಂಡಗಳಿಗೆ ಅವಕಾಶ
*28-09-2025ರ ಒಳಗೆ ತಂಡದ ಹೆಸರನ್ನು ನೋಂದಾಯಿಸುವುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8197500192
9901727997








