Sunday, July 19, 2026
spot_imgspot_img
spot_imgspot_img

ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾ ರಥೋತ್ಸವದ ಅವಭೃತೋತ್ಸವ ಮತ್ತು ಧ್ವಜಾವರೋಹಣ

- Advertisement -
- Advertisement -

ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾ ರಥೋತ್ಸವದ ಅವಭೃತೋತ್ಸವ ಮತ್ತು ಧ್ವಜಾವರೋಹಣ ಕಾರ್ಯಕ್ರಮವು ಚಿತ್ರಾಪುರ ಮಠ ಶಿರಾಲಿ ಶ್ರೀ ಶ್ರೀ ಶ್ರೀ ಸದ್ಯೋಜಾತ ಶಂಕರಶ್ರಮ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಭವಾನಿಶಂಕರ್ ಕಂಡ್ಲೂರ್, ಅನಂತ ಮೂಡುಬಿದಿರೆ, ಅರುಣ್ ಕುಮಾರ್ ಕೋಣಾಜೆ, ಜೈಕಿಶನ್ ಕಂಡ್ಲೂರ್, ವಿಟ್ಲ ಮಂಗೇಶ್ ಭಟ್, ಸತ್ಯಸುಂದ್ ಭಟ್, ಸುನಿಲಾ ರಾವ್ , ಅರುಣ್ ತ್ರಿಕನ್ನಾಡ್, ಟ್ರಸ್ಟಿನ ಸದಸ್ಯರಾದ ಬ್ರಹ್ಮಾನಂದ ಕಂಡ್ಲೂರ್, ದೀಪಕ್ ಗುಲ್ವಾಡಿ, ವಿನೋದ್ ಬೊಂಡಾಲ್, ಗುರುಪ್ರಸಾದ್ ಕಾಲ್ತೋಡ್, ಅನೂಪ್ ಪಡುಬಿದ್ರಿ, ಪ್ರವೀಣ್ ಕಡ್ಲೆ, ಅಶೋಕ್ ಚಂದಾವರ್ಕಾರ್, ಭರತ್ ನಾಗರ್ ಮಠ್, ಗುರುನಾಥ್ ಭಟ್, ಹಟ್ಟಂಗಡಿ ರಜತ್ ಭಟ್, ನಾಗರಾಜ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!