Thursday, March 28, 2024
spot_imgspot_img
spot_imgspot_img

ಕೋವಿಡ್ ನಿಯಂತ್ರಣ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ.., ದೇಶದ ಜನರ ಜವಾಬ್ದಾರಿಯೂ ಹೌದು..! : ರಾಕೇಶ್ ಬಿರ್ತಿ

- Advertisement -G L Acharya panikkar
- Advertisement -

ಕೊರೊನಾದ ಎರಡನೇ ಅಲೆಯು ದೇಶದಲ್ಲಿ ಭೀಕರತೆಯನ್ನು ಸೃಷ್ಟಿಸುತ್ತಿದ್ದು, ಅನೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್‌ಡೌನ್ ನಂತಹ ಕಠಿಣ ನಿಯಮಗಳನ್ನು ಸರಕಾರಗಳಯ ಜಾರಿಗೊಳಿಸಿವೆ ಕೋವಿಡ್ ಸೋಂಕಿತರಿಗೆ ಬೇಕಾದ ಅಗತ್ಯ ವಸ್ತುಗಳಾದ ರೆಮ್ಡಿಸಿವಿರ್, ವೆಂಟಿಲೇಟರ್ , ಲಸಿಕೆ ಗಳನ್ನು ಪೂರೈಸಲು ಸರಕಾರವು ಪ್ರಯತ್ನಿಸುತ್ತಿದೆ, ಆದರೆ ಕೋವಿಡ್ ವಿರುಧ್ದ ಹೋರಾಟ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ, ಕೊರೊನಾದ ಎರಡನೇ ಅಲೆಯ ಗಂಭಿರತೆಯನ್ನು ಜನರು ಅರಿತು ಸರಕಾರದ ಆದೇಶಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ.

ಸರಕಾರವನ್ನು ದೂರುವ ಮುನ್ನ ನಾವು ಸರಿಯಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಪಾಡಿಕೊಂಡು, ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇಶದಿಂದ ಕೊರೋನಾವನ್ನು ಹೊರಹಾಕುವ ಸಂಕಲ್ಪ ಮಾಡಬೇಕು. ಕೋವಿಡ್ ನಿಯಂತ್ರಣ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ.., ದೇಶದ ಜನತೆಗೂ ಇರುವ ಜವಾಬ್ದಾರಿಯೂ ಹೌದು..!

- Advertisement -

Related news

error: Content is protected !!