- Advertisement -
- Advertisement -



ವಿಟ್ಲ ಝೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ 2026 ವಿನ್ನರ್ ಅಶ್ಮಿತ್ ಮಂಗಳೂರು ಇವರಿಗೆ ವಿಟ್ಲ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಂಘ ವಿಟ್ಲ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.
ನಿರ್ದೇಶಕ ರವಿಶ್ ಪೊಸವಳಿಕೆ ಮ್ಯಾನೇಜರ್ ಜೀವಿತಾ ಕೆ, ಸಿಬ್ಬಂದಿಗಳಾದ ನವೀನ್ ಹಡೀಲ್, ಸಂದೀಪ್, ಶ್ರೀರಂಜಿತಾ, ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಬಿ ರಾಮದಾಸ್ ಶೆಟ್ಟಿ, ಗೋವರ್ಧನ್ ಕುಮಾರ್, ಜಗದೀಶ್ ಪಾಣೆಮಜಲು, ಮನೋಜ್ ಕಾಶಿಮಠ, ಶಶಿಕಾಂತ ಪ್ರಭು, ವಾಸುದೇವ ಪ್ರಭು, ಜೀವನ್ ಅಶೋಕ ಅನಿಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
- Advertisement -








