- Advertisement -
- Advertisement -
ವಿಟ್ಲ: ಸ್ವರ ಲಯ ಪ್ರಸ್ತುತಪಡಿಸುವ “ಇಟ್ಟೇಲದ ಗುರಿಕಾರೆ ಭಕ್ತಿ ಸುಗಿಪು” ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಿಟ್ಲ ಅರಮನೆಯ ಅರಸರಾದ ಜನಾರ್ದನ ವರ್ಮ ಅರಸರ ಆಶೀರ್ವಾದದಲ್ಲಿ ಪ್ರಶಾಂತ್ ಎಸ್ ಕೆ ಸಾಹಿತ್ಯ, ವಿನಯ ನಾಯಕ್ ಮಿತ್ತನಡ್ಕ ಗಾಯನ, ರೋಹಿತ್ ಬಂಗೇರ ನಿರ್ದೇಶನದಲ್ಲಿ ದಿನೇಶ್ ನಾಯಕ್ ಮಿತ್ತನಡ್ಕ ಸಹಕಾರದಲ್ಲಿ ನಿರ್ಮಾಣಗೊಂಡಿದೆ.
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಬಿಡುಗಡೆಗೊಳಿಸಿದರು. ಜಯರಾಮ ಸಿ.ಎಚ್ ವಿಟ್ಲ ಅರಮನೆ, ಅರ್ಚಕ ಕೃಷ್ಣ ಕೇಕುಣ್ಣಾಯ, ಪ್ರವೀಣ್ ಅಂಚನ್ ಕಣಿಯೂರು ಉಪಸ್ಥಿತರಿದ್ದರು.
- Advertisement -