- Advertisement -
- Advertisement -








ಆಟೋ ಚಾಲಕ ಮಾಲಕರ ಸಂಘ (ರಿ) RCMS ವಿಟ್ಲ, ಇದರ ಗೌರವಾಧ್ಯಕ್ಷರಾಗಿ , ಕಳೆದ ಎರಡುವರೆ ವರ್ಷದಿಂದ ಸಂಘದ ವತಿಯಿಂದ ಸಮಾಜಮುಖಿ ಕೆಲಸವನ್ನು ಮಾಡಿ, ರಿಕ್ಷಾ ಚಾಲಕ ಮಾಲಕರಲ್ಲಿ ಒಮ್ಮತವನ್ನು ಮೂಡಿಸಿ, ಜಾತಿ ಮತ ಧರ್ಮವನ್ನು ಬದಿಗಿರಿಸಿ, ಅನೇಕತೆಯಲ್ಲಿ ಏಕತೆ ಸಾರಿ ಹೇಳಿ ಎಲ್ಲರೂ ಭಾವೈಕ್ಯತೆಯಿಂದ ಒಟ್ಟಾಗಿ ಒಗ್ಗಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸಿ, ಸಂಘದ ಅಭಿವೃದ್ಧಿಯಲ್ಲಿ ಬದಲಾವಣೆಗಳನ್ನು ತಂದು, ವಿಟ್ಲದ ಪರಿಸರದಲ್ಲಿ ಒಂದು ಉತ್ತಮ ಸಂಘಟನೆ RCMS ವಿಟ್ಲ, ಎಲ್ಲರೂ ಗುರುತಿಸುವಂತೆ ಮಾಡಿದ ಶ್ರೀ ಬಿ ಸಂದೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಕ್ಕೆ ಗೌರವಾಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಗಿದೆ
- Advertisement -