Monday, July 20, 2026
spot_imgspot_img
spot_imgspot_img

“ಧರ್ಮ ಚಾವಡಿ”ಚಿತ್ರದ ಪುತ್ತೂರಿನ ಇಬ್ಬರು ಕಲಾವಿದರಿಗೆ ಕೋಸ್ಟಲ್ ಫಿಲಂಸ್ ಪ್ರಶಸ್ತಿ

- Advertisement -
- Advertisement -

ಸೆಂಡಿಸ್ ಕಂಪನಿ ನಡೆಸಿದ ಕೊಸ್ಟಲ್ ಫಿಲಂ ಅವಾರ್ಡ್ ನಲ್ಲಿ ಪುತ್ತೂರಿಗೆ ಎರಡು ಪ್ರಶಸ್ತಿ ಬಂದಿದ್ದು ಧರ್ಮ ಚಾವಡಿ ಚಿತ್ರದ ಅಭಿನಯಕ್ಕೆ ಧನ್ಯ ಪೂಜಾರಿ ಅವರಿಗೆ ಹೊಸ ಪರಿಚಯ ಪ್ರಶಸ್ತಿ ಹಾಗು ಸಂಗೀತ ನಿರ್ದೇಶಕ ಲಿಖಿತ್ ಪ್ರಸಾದ್ ಶೆಟ್ಟಿ ಯವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಬಂದಿದೆ.

ಧರ್ಮ ದೈವ ಚಿತ್ರದ ಮೂಲಕ ಪುತ್ತೂರಿನ ಅನೇಕ ಯುವ ಕಲಾವಿದರಿಗೆ ತಂತ್ರಜ್ಞರಿಗೆ ಅವಕಾಶ ನೀಡಿ ಇದೀಗ 2025 ರಲ್ಲಿ ಧರ್ಮ ಚಾವಡಿ ಮೂಲಕ ಕೂಡ ಅನೇಕ ಪುತ್ತೂರಿನ ಯುವ ಪ್ರತಿಭೆಗಳನ್ನು ಬೆಳ್ಳಿತೆರೆಯಲ್ಲಿ ಮಿಂಚುವಂತೆ ಮಾಡಿದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ಆವರು ಧರ್ಮ ಚಾವಡಿ ಚಿತ್ರವನ್ನು ನಿರ್ದೇಶನ ಮಾಡ್ದಿದು, ಕೃಷ್ಣವಾಣಿ ಪಿಚ್ಚರ್ಸ್ ಮುಖೇನ ಜಗದೀಶ್ ನಡುಬೈಲು, ರವಿ ಸ್ನೇಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

- Advertisement -

Related news

error: Content is protected !!