- Advertisement -
- Advertisement -


ಪಾತೂರು: ಶ್ರೀ ಮಹಿಷಮರ್ಧಿನಿ ಸೇವಾಸಮಿತಿ ಬಜಿಲಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅಕ್ಟೋಬರ್ 3 ರಂದು ಶ್ರೀ ಕ್ಷೇತ್ರ ಬಜಿಲಾಡಿಯ ಸೇವಾ ಸಮಿತಿ ಸಭೆಯಲ್ಲಿ ನಡೆಯಿತು.

ಶ್ರೀ ಮಹಿಷಮರ್ಧಿನಿ ಸೇವಾಸಮಿತಿ ಬಜಿಲಾಡಿ ಇದರ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಎರ್ಯ ಇವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸಂಪತ್ ಬಜಿಲಾಡಿ, ಉಪಾಧ್ಯಕ್ಷರಾಗಿ ವಿನೋದ್ ರಾಜ್ ಬಜಿಲಾಡಿ, ಜತೆ ಕಾರ್ಯದರ್ಶಿಗಳಾಗಿ ವಿಜಯ್ ಕುಮಾರ್ ಪಾಲೆಮಾರ್, ಅಕ್ಷಯ್ ರಾಜ್ ಬಜಿಲಾಡಿ, ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಪಿಲಿಚಂಡಿಪಾಲು ಆಯ್ಕೆಯಾದರು.


- Advertisement -








