Wednesday, September 23, 2026
spot_imgspot_img
spot_imgspot_img

ಬಂಟ್ವಾಳ: ನಿವೃತ್ತ ಸೈನಿಕ ಮೋಹನ್ ರವರಿಂದ ಬಡವರಿಗೆ ಸಹಾಯಹಸ್ತ

- Advertisement -
- Advertisement -

ಬಂಟ್ವಾಳ: ತಾಲೂಕು ನರಿಕೊಂಬು ಗ್ರಾಮದ ಮೊಗರುನಾಡು ಇಲ್ಲಿ ವಾಸವಿರುವ ನಿವೃತ್ತ ಸೈನಿಕ ಮೋಹನ್ ರವರು ತನ್ನ ಪತ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ, ಬಾಳ್ತಿಲ ಇದರ ಉಪಕೇಂದ್ರ ನರಿಕೊಂಬು ಇಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಸುಮತಿಯ ಜೊತೆ ನರಿಕೊಂಬು ಗ್ರಾಮದ ದಿಂಡಿಕೆರೆಯ ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಪ್ಲೇಟು, ಲೋಟ, ಮಾಸ್ಕನ್ನು ತಮ್ಮ ಮನೆಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಶ್ರೀಯುತ ಪುರುಷೋತ್ತಮ ಉಪಸ್ಥಿತರಿದ್ದರು.

- Advertisement -

Related news

error: Content is protected !!