Thursday, July 30, 2026
spot_imgspot_img
spot_imgspot_img

ಬಂಟ್ವಾಳ: ಪಹಲ್ಗಾಮ್ ಉಗ್ರ ದಾಳಿಯ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದ ಉದಯ ಆಚಾರ್ಯರ ವಿರುದ್ಧ ದೂರು ದಾಖಲು

- Advertisement -
- Advertisement -

ಬಂಟ್ವಾಳ:(ಕಾಶ್ಮೀರ) ಪಹಲ್ಗಾಮ್ ಉಗ್ರ ದಾಳಿಯ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದ ಕಾಂಗ್ರೆಸ್ ವಕ್ತಾರ ಉದಯ ಆಚಾರ್ಯ ರವರ ವಿರುದ್ದ ಬಿ.ಜೆ‌.ಪಿ ಯುವಮೋರ್ಚಾ ಬಂಟ್ವಾಳ ಮಂಡಲ ದೂರನ್ನು ದಾಖಲಿಸಿದರು.

ಈ ಸಂಧರ್ಭ ಬಿ.ಜೆ.ಪಿ ಪ್ರಮುಖರಾದ ಶ್ರೀ. ರಮಾನಾಥ ರಾಯಿ , ಬಿ.ಜೆ.ಪಿ ಯುವಮೋರ್ಚಾ ಬಂಟ್ವಾಳ ಮಂಡಲಾಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್,ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಯಶೋದರ ಕರ್ಬೆಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಹರಿಪ್ರಸಾದ್ ಭಂಡಾರಿಬೆಟ್ಟು, ಸಂಪತ್ ಕೋಟ್ಯಾನ್ ಕಡೇಶಿವಾಲಯ ಹಾಗು ಉಪಾಧ್ಯಕ್ಷರುಗಳಾದ ಕಾರ್ತಿಕ್ ಬಲ್ಲಾಳ್, ಮನೋಜ್ ಶೆಟ್ಟಿ ಹಾಗು ಕಾರ್ಯದರ್ಶಿಗಳಾದ ಕೌಶಲ್ ಶೆಟ್ಟಿ ಬಾಳಿಕೆ ಹಾಗು ಪ್ರಮುಖರುಗಳಾದ ಪ್ರಣಾಮ್ ಅಜ್ಜಿಬೆಟ್ಟು,ಪುನೀತ್ ಕೋಟ್ಯಾನ್ ಕಲ್ಲಡ್ಕ, ಕೀರ್ತನ್ ಕಡೇಶಿವಾಲಯ, ಅನೀಶ್ ಕಡೇಶಿವಾಲಯ ಇವರುಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!