Thursday, June 18, 2026
spot_imgspot_img
spot_imgspot_img

ಬಂಟ್ವಾಳ: ಸಂವಿಧಾನ ಬಾಹಿರ ಹೇಳಿಕೆ ನೀಡಿದ “ಐವನ್ ಡಿಸೋಜ” ವಿರುದ್ಧ ಪ್ರಕರಣ ದಾಖಲಿಸುವಂತೆ ಯುವಮೊರ್ಚಾ ಬಂಟ್ವಾಳ ವತಿಯಿಂದ ಬಂಟ್ವಾಳ ನಗರ ಠಾಣೆಗೆ ಮನವಿ

- Advertisement -
- Advertisement -

ಬಂಟ್ವಾಳ: ಬಾಂಗ್ಲಾದೇಶದ ರೀತಿಯಲ್ಲಿ ಘನವೆತ್ತ ರಾಜ್ಯಪಾಲರನ್ನು ಒಡಿಸುತ್ತೇವೆ ಎಂದು ಸಂವಿಧಾನ ಬಾಹಿರ ಹೇಳಿಕೆ ನೀಡಿದ “ಐವನ್ ಡಿಸೋಜ” ವಿರುದ್ಧ ಪ್ರಕರಣ ದಾಖಲಿಸುವಂತೆ ಯುವಮೊರ್ಚಾ ಬಂಟ್ವಾಳ ವತಿಯಿಂದ ಬಂಟ್ವಾಳ ನಗರ ಠಾಣೆಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅಶ್ರಿತ್ ನೋಂಡ, ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಸಹ ಪ್ರಭಾರಿ ಪ್ರಸಾದ್ ಕುಂಪಲ ಯುವ ಮೋರ್ಚಾ ಬಂಟ್ವಾಳ ಮಂಡಲ ಅಧ್ಯಕ್ಸರು ದಿನೇಶ್ ದಂಬೆದಾರು, ಪ್ರಮುಖರಾದ ಯಶೋಧರ್ ಕರ್ಬೇಟ್ಟು,ಪುರುಷೋತ್ತಮ್ ಶೆಟ್ಟಿ, ಯುವ ಮೋರ್ಚಾ ಪ್ರಮುಖರಾದ ಹರೀಶ್ ಶೆಟ್ಟಿ, ಸಂಪತ್ ಕಡೆಶಿವಲ್ಯ, ಹರಿಪ್ರಸಾದ್ ಬಂಟ್ವಾಳ, ಕಾರ್ತಿಕ್ ಬಲ್ಲಾಳ್,ಮನೋಜ್ ಶೆಟ್ಟಿ, ಶುಭಾಕರ್ ಶೆಟ್ಟಿ, ಸಂದೀಪ್ ಪೂಜಾರಿ ಕೆಲಿoಜ,ಕೌಸಲ್ ಶೆಟ್ಟಿ,ಅಭಿಷೇಕ್ ರೈ,ನಿತೇಶ್, ರಂಜಿತ್ ಪುನೀತ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!