Saturday, June 13, 2026
spot_imgspot_img
spot_imgspot_img

ಕೆಲಿಂಜ: ಬಂಟ್ವಾಳ ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಛೇರಿಗೆ ಬ್ರಹತ್ ಗಾತ್ರದ ಮರ ಬಿದ್ದು ಅಪಾರ ನಷ್ಟ

- Advertisement -
- Advertisement -

ಕೆಲಿಂಜ: ನಿನ್ನೆ ರಾತ್ರಿ ಬೀಸಿದ ಭೀಕರ ಗಾಳಿಗೆ ವೀರಕಂಭ ಗ್ರಾಮದ ಕೆಲಿಂಜ ಶಾಲಾ ಬಳಿಯಿರುವ ಬಂಟ್ವಾಳ ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿಯವರ ಕಛೇರಿಗೆ ಬ್ರಹತ್ ಗಾತ್ರದ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.

ಮರ ಬಿದ್ದು ಕಛೇರಿಯ ಮೇಲ್ಚಾವಣಿ ಸಂಪೂರ್ಣ ನಾಶವಾಗಿದೆ ಮತ್ತು ಕಟ್ಟಡಕ್ಕೆ ಕೂಡ ಹಾನಿಯಾಗಿದ್ದು, ಸುಮಾರು ಅಂದಾಜು಼. 8 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!