Monday, May 6, 2024
spot_imgspot_img
spot_imgspot_img

ಈರುಳ್ಳಿಯ ಉಪಯುಕ್ತವಾದ ಗುಣಗಳು

- Advertisement -G L Acharya panikkar
- Advertisement -

ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿದ್ದು, ಇದು ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳಿಗೆ ಪ್ರಯೋಜನಕಾರಿ. ಮಲಬದ್ಧತೆಯ ಸಮಸ್ಯೆ ಇಲ್ಲದಿದ್ದರೆ  ದೇಹದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತದೆ. ಈರುಳ್ಳಿ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಈರುಳ್ಳಿ ಕ್ರೋಮಿಯಂ ಹೊಂದಿದ್ದು, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ.

ಈರುಳ್ಳಿ ಸೇವನೆಯಿಂದ ಅನೇಕ ಕ್ಯಾನ್ಸರ್ ರೋಗಗಳಿಂದ ಮುಕ್ತಿ ಪಡೆಯಬಹುದು. ಈರುಳ್ಳಿ ಸೇವನೆಯಿಂದ ಬಾಯಿಯ ಮತ್ತು ಸ್ತನ ಕ್ಯಾನ್ಸರ್ ಕೂಡ ತಪ್ಪಿಸಬಹುದು. ಈರುಳ್ಳಿ ಸೇವಿಸುವ ಜನರಲ್ಲಿ ಮಾರಕ ಕ್ಯಾನ್ಸರ್ ರೋಗ ಬರುವ ಸಾಧ‍್ಯತೆಗಳು ಹಲವುಪಟ್ಟು ಕಡಿಮೆ.

- Advertisement -

Related news

error: Content is protected !!