Sunday, November 1, 2026
spot_imgspot_img
spot_imgspot_img

ಮಂಗಳೂರು: ಬೈಕ್ ಕಳವು; ದೂರು ದಾಖಲು

- Advertisement -
- Advertisement -

ಮಂಗಳೂರು: ನಗರದ ಪಾಂಡೇಶ್ವರದ ಮಾಲ್‌ವೊಂದರ ಬಳಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಕಳವಾಗಿದೆ.

ಅಂದಾಜು 1 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನ. ಲಿಖಿತ್ ಎಂಬವರ ಮಾಲಕತ್ವದ ವಾಹನವನ್ನು ಸೆ.26ರಂದು ಸಂಜೆ 6 ಗಂಟೆಗೆ ಪಾರ್ಕ್ ಮಾಡಲಾಗಿತ್ತು. ರಾತ್ರಿ 7:15ರ ವೇಳೆಗೆ ನೋಡುವಾಗ ಕಳವಾಗಿದೆ.

ವಾಹನದ ಸೀಟ್‌ನ ಕೆಳಗಿನ ಬಾಕ್ಸ್‌ನಲ್ಲಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ಪಾನ್‌ ಕಾರ್ಡ್, ಡೆಬಿಟ್ ಕಾರ್ಡ್‌ಗಳು, ಕಚೇರಿ ಕೀಗಳು ಇದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!