Saturday, April 27, 2024
spot_imgspot_img
spot_imgspot_img

ಖಾಸಗಿ ಬಸ್ ಭೀಕರ ಅಪಘಾತ – ಓರ್ವ ಸ್ಥಳದಲ್ಲಿಯೇ ಸಾವು!!

- Advertisement -G L Acharya panikkar
- Advertisement -

ಕುಣಿಗಲ್: ನಿನ್ನೆ ರಾತ್ರಿ ವಿಟ್ಲ ಕಡೆಯಿಂದ ಹೊರಟ ಖಾಸಗಿ ಸುಗಮ ಬಸ್ ಕುಣಿಗಲ್ ಸಮೀಪ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾಗಿದೆ.

ಬಸ್ ಚರಂಡಿಗೆ ಬಿದ್ದು ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿಕ್ಕಮಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

- Advertisement -

Related news

error: Content is protected !!