- Advertisement -


- Advertisement -
ವಿಟ್ಲ: ಚಂದಳಿಕೆ ಯುವ ಕೇಸರಿ ಅಬೀರಿ ಅತಿಕಾರ ಬೈಲು ವತಿಯಿಂದ ಲಾಕ್ ಡೌನ್ ನಡುವೆ ಸ್ವಚ್ಛತಾ ಕಾರ್ಯ ನಡೆಯಿತು.
ವಿಟ್ಲದ ಚಂದಳಿಕೆಯಿಂದ ಅತಿಕಾರಬೈಲು ವರೆಗೆ ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ, ಪೊದೆಗಳನ್ನು ತೆರವುಗೊಳಿಸಲಾಯಿತು. ರಸ್ತೆ ಬದಿಯಲ್ಲಿ ಬೆಳೆದಿರುವ ಪೊದೆಗಳಿಂದ ವಾಹನ ಚಾಲಕರಿಗೆ, ಸ್ಥಳೀಯರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಯುವಕೇಸರಿ ಕಾರ್ಯಕರ್ತರು ಶ್ರಮದಾನ ನಡೆಸುವ ಮೂಲಕ ಸ್ವಚ್ಛಗೊಳಿಸಿದರು.



- Advertisement -