Saturday, July 25, 2026
spot_imgspot_img
spot_imgspot_img

ನಾಗಪಟ್ಟಣ ಬಳಿ ಅಪಘಾತ; ಬುಲೆಟ್ ಬೈಕ್‌ ಸವಾರ

- Advertisement -
- Advertisement -

ಸುಳ್ಯದಿಂದ ಕಲ್ಲಪಳ್ಳಿ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್‌ ಮತ್ತು ಆ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ದೋಸ್ತ್ ವಾಹನ ನಾಗಪಟ್ಟ ಸೇತುವೆಯ ಬಳಿ ಪರಸ್ಪರ ಢಿಕ್ಕಿ ಹೊಡೆದುಕೊಂಡು, ತೀವ್ರ ಜಖಂಗೊಂಡ ಬುಲೆಟ್ ಸವಾರ ಪ್ರದೀಪ್ (ಹರೀಶ್) ಕಲ್ಲಪಳ್ಳಿ ಎಂಬವರು ಸ್ಥಳದಲ್ಲೇ ಮೃತ್ಯುವಶರಾದ ಖಟನೆ ನಿನ್ನೆ ರಾತ್ರಿ 8.30 ರ ಹೊತ್ತಿಗೆ ನಡೆದಿದೆ.

- Advertisement -

Related news

error: Content is protected !!