Wednesday, July 29, 2026
spot_imgspot_img
spot_imgspot_img

ವಿಟ್ಲ: ತುಳು ರಂಗಭೂಮಿ ಸವ್ಯಸಾಚಿ ಕಲಾವಿದ, ಶಾರದಾ ಆರ್ಟ್ಸ್ ಮಂಜೇಶ್ವರ ತಂಡದ ಹೆಮ್ಮೆಯ ಕಲಾವಿದ ಸುರೇಶ್ ವಿಟ್ಲ ನಿಧನ

- Advertisement -
- Advertisement -

ವಿಟ್ಲ ಸೆರಾಜೆ ನಿವಾಸಿ ತುಳು ರಂಗಭೂಮಿ ಸವ್ಯಸಾಚಿ ಕಲಾವಿದ, ಶಾರದಾ ಆರ್ಟ್ಸ್ ಮಂಜೇಶ್ವರ ತಂಡದ ಹೆಮ್ಮೆಯ ಕಲಾವಿದ ಸುರೇಶ್ (45) ವಿಟ್ಲ ಹೃದಯಘಾತದಿಂದ ನಿಧನರಾದರು. ರಂಗಭೂಮಿಯಲ್ಲಿ ಸಾಕಷ್ಟು ಹೆಸರುಗಳಿರುವ ಸುರೇಶ್ ವಿಟ್ಲರವರು ರಂಗಭೂಮಿಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ .

ಇವರು ಪತ್ನಿ ಒಬ್ಬ ಗಂಡು ಮಗನನ್ನು ಅಗಲಿದ್ದಾರೆ.ವಿಟ್ಲ ಜನತೆ ಕಲಾವಿದ ಸುರೇಶ್ ವಿಟ್ಲ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ .

ಮೃತರ ಅಂತ್ಯಸಂಸ್ಕಾರವನ್ನು ನಾಳೆ ವಿಟ್ಲದಲ್ಲಿ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!