- Advertisement -
- Advertisement -
ಕೊಡಂಗಾಯಿ ನಿವಾಸಿಯಾದ ದಾಮೋದರ ಶೆಟ್ಟಿ ಯವರು ದಿನಾಂಕ.27.6.2020 ರಂದು ತಮ್ಮ ಸ್ವಗ್ರಹದಲ್ಲಿ ಅನಾರೋಗ್ಯ ದಿಂದ ನಿಧನ ರಾಗಿದ್ದಾರೆ. ಮೃತರು ಪತ್ನಿ, ಐವರು ಪುತ್ರಿಯರು ಮತ್ತು ಓರ್ವ ಪುತ್ರನಾದ ನಾಗೇಶ್ ಶೆಟ್ಟಿ ಯವರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರು ಸ್ಥಳೀಯ ದೇವಾಲಯ ಗಳಲ್ಲಿ ಧಾರ್ಮಿಕ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿದ್ದರು.ಸಾಮಾಜಿಕ ಕ್ಷೇತ್ರದಲ್ಲಿಯೂ ಗುರುತಿಸಿ ಕೊಂಡಿದ್ದರು.

- Advertisement -