Saturday, June 13, 2026
spot_imgspot_img
spot_imgspot_img

ದ.ಕ ಜಿಲ್ಲಾಡಳಿತದಿಂದ ಹೊಸ ಗೈಡ್ ಲೈನ್ಸ್; ಬೆಳಿಗ್ಗೆ 6 ರಿಂದ 12 ರವರೆಗೆ ಗ್ಯಾರೇಜ್, ಆಪ್ಟಿಕಲ್ ಶಾಪ್ ತೆರೆಯಲು ಅವಕಾಶ

- Advertisement -
- Advertisement -

ಮಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದಿನ ಲಾಕ್ ಡೌನ್ ಯಥಾವತ್ತಾಗಿ ಪಾಲಿಸಲು ದ.ಕ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ದ. ಕ ಜಿಲ್ಲಾಡಳಿತ ಹೊಸ ಗೈಡ್ ಲೈನ್ಸ್ :

6ರಿಂದ 10 ಗಂಟೆ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ

ವಾಹನ ಶೋ ರೂಂ ಹೊರತುಪಡಿಸಿ ಗ್ಯಾರೇಜ್‌ಗೆ ಅವಕಾಶ. ಮಧ್ಯಾಹ್ನ 12 ಗಂಟೆಯವರೆಗೆ ಗ್ಯಾರೇಜ್‌ಗೆ ಅವಕಾಶ

ಕನ್ನಡಕದ ಅಂಗಡಿ ಮಧ್ಯಾಹ್ನ 12 ಗಂಟೆವರೆಗೆ ತೆರೆಯಬಹುದು

ಇನ್ನುಳಿದಂತೆ ದ.ಕ ಜಿಲ್ಲೆಯಲ್ಲಿ ಯಾವುದಕ್ಕೂ ಅನುಮತಿ ಇಲ್ಲಜೂ. 21ರ ತನಕ ಹೊಸ ಆದೇಶ ಜಾರಿಯಲ್ಲಿರುತ್ತದೆ.ಇನ್ನುಳಿದಂತೆ ಈಗಿರುವ ನಿಯಮಗಳೇ ಜಾರಿಯಲ್ಲಿರುತ್ತದೆ

- Advertisement -

Related news

error: Content is protected !!