Saturday, August 1, 2026
spot_imgspot_img
spot_imgspot_img

ವಿಟ್ಲ: ಶಿಕ್ಷಣ ಸಂಸ್ಥೆಗೆ ಪಾರ್ಟ್ ಟೈಮ್ ಕೆಲಸಕ್ಕೆ ಶಿಕ್ಷಕರು ಬೇಕಾಗಿದ್ದಾರೆ

- Advertisement -
- Advertisement -

ವಿಟ್ಲ: ವಿಟ್ಲದ ಶಿಕ್ಷಣ ಸಂಸ್ಥೆಯೊಂದಕ್ಕೆ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಪಾರ್ಟ್ ಟೈಮ್ ಆಗಿ ಪಾಠ ಮಾಡಲು ಶಿಕ್ಷಕರು ಬೇಕಾಗಿದ್ದಾರೆ. 8,9,10 ನೇ ತರಗತಿಗಳಿಗೆ ಪಾಠ ಮಾಡುವುದರಲ್ಲಿ ಅನುಭವ ಹೊಂದಿರಬೇಕು. ಉತ್ತಮ ವೇತನ ನೀಡಲಾಗುವುದು. ಪ್ರತಿದಿನ ಒಂದೂವರೆ ಗಂಟೆ ಕರ್ತವ್ಯದ ಅವಧಿ(ಸಂಜೆ 4.30 ರಿಂದ 6 ಗಂಟೆ) ವರೆಗೆ ಕರ್ತವ್ಯ ನಿರ್ವಹಿಸಬೇಕು. ಬೇರೆ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವವರು, ವಿದ್ಯಾರ್ಥಿಗಳು ಪಾರ್ಟ್ ಟೈಮ್ ಆಗಿ ಕರ್ತವ್ಯ ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ವಿಟ್ಲ ಸುತ್ತಮುತ್ತಲಿನವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 9980205258-9901535258

- Advertisement -

Related news

error: Content is protected !!