- Advertisement -
- Advertisement -

ಪುತ್ತೂರು: ಇತ್ತೀಚಿಗೆ ಕುಂಬ್ರ ಮಂದಾರ ಸಂಕಿರ್ಣದಲ್ಲಿ ಆರಂಭಗೊಂಡ ಶ್ರೀದೇವಿ ಎಂಟರ್ಪ್ರೈಸಸ್ ಗೆ ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಭೇಟಿ ನೀಡಿ ಶುಭಹಾರೈಸಿದರು.

ಕೃಷಿಕರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಇಂತಹ ಒಂದು ರಸಗೊಬ್ಬರ ಮಾರಾಟ ಕೇಂದ್ರವನ್ನು ಆರಂಭಿಸಿರುವುದು ಒಂದೊಳ್ಳೆ ನಿರ್ಧಾರ ಎಂದು ಗುಣರಂಜನ್ ಶೆಟ್ಟಿ ಸಂಸ್ಥೆಯ ಮಾಲೀಕರನ್ನು ಅಭಿನಂದಿಸಿದರು.
ಸಂಸ್ಥೆಯ ಮಾಲೀಕರಾದ ಸುಭಾಶ್ಚಂದ್ರ ರೈ ತೋಟ, ನಿತಿನ್ ರೈ ಕುಕ್ಕುವಳ್ಳಿ ಮತ್ತು ಕೌಶಿಕ್ ರೈ ತೋಟ ಗುಣರಂಜನ್ ಶೆಟ್ಟಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ರೈ ಕೈಕಾರ,
ರಾಜ್ಯ ಸಂಚಾಲಕರದ ರಾಮದಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಸುಂದರ್ ರೈ ಮಂದಾರ, ಪುರಂದರ ರೈ, ಪ್ರಜ್ವತ್ ರೈ, ಜಯಂತ್ ಕುಂಬ್ರ, ಧಕ್ಷತ್ ರೈ, ನವೀನ್ ಭಂಡಾರಿ ಕುತ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.





- Advertisement -








