Tuesday, July 28, 2026
spot_imgspot_img
spot_imgspot_img

ಶುಭಾರಂಭಗೊಳ್ಳುತ್ತಿದೆ “ಐಡಿಯಲ್ ಫ್ಯೂಲ್ಸ್ “

- Advertisement -
- Advertisement -

ವಿಟ್ಲ: ವಿಟ್ಲ ಮಂಗಲಪದವು ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿದೆ “ಐಡಿಯಲ್ ಫ್ಯೂಲ್ಸ್ ” ಪೆಟ್ರೋಲ್ ಪಂಪ್.

ನಾಳೆ ಡಿ.24 ಗುರುವಾರದಂದು ಶುಭಾರಂಭಗೊಳ್ಳಲಿರುವ ಪೆಟ್ರೋಲ್ ಬಂಕ್ ವಿಟ್ಲದಿಂದ ಮಂಗಳೂರಿನ ಕಡೆಗೆ ಬರುವ ಹೆದ್ದಾರಿಯಲ್ಲಿ ವಿಟ್ಲದಿಂದ ಮೂರು ಕಿ.ಮಿ ದೂರದಲ್ಲಿ ಸ್ಥಾಪಿತಗೊಳ್ಳುತ್ತಿದೆ. ಇದು ವಿಟ್ಲದ ವಾಹನ ಸವಾರರಿಗೆ ಪ್ರಯೋಜನಕಾರಿಯಾಗಲಿದೆ.

- Advertisement -

Related news

error: Content is protected !!