Monday, July 20, 2026
spot_imgspot_img
spot_imgspot_img

ವಿಟ್ಲ: ಕುಲಾಲ ಸಂಘದ ವತಿಯಿಂದ 26ನೇ ವರ್ಷದ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ವಿಟ್ಲ: ಕುಲಾಲ ಸಂಘ (ರಿ) ವಿಟ್ಲ ಇದರ 26ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ವಿಟ್ಲ ಶ್ರೀ ಪಂಚಲಿಂಗಶ್ವರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ನಡೆಯಿತು, ನಂತರ ಸಂಘದ ರಜತ ಭವನದಲ್ಲಿ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷರಾದ ಬಾಬು ಬಿ ಕೆ ಇವರ ಮೂಲಕ ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ವೀರಪ್ಪ ಮೂಲ್ಯ ಪುಣಚ, ಉಪಾಧ್ಯಕ್ಷರಾದ ನಾರಾಯಣ ಪುಣಚ, ಕಾರ್ಯದರ್ಶಿ ರಮೇಶ್ ಅಜ್ಜಿನಡ್ಕ, ಕೋಶಾಧಿಕಾರಿ ಅಚ್ಯುತ ಕಟ್ಟೆ, ಸಂಘಟನಾ ಕಾರ್ಯದರ್ಶಿ ವಸಂತ ಎರಂಬು ಮೋಹನ್ ದಾಸ್ ರಂಗರಮಾಜಲು, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಚಂದಲಿಕೆ,ಸದಸ್ಯರಾದ ರಮಾನಾಥ ವಿಟ್ಲ ವಿಶ್ವನಾಥ ಪೆರುವಾಜೆ, ರವೀಂದ್ರ ರಥಬೀದಿ ವಿಟ್ಲ ಮಹಿಳಾ ಘಟಕದ ಅಧ್ಯಕ್ಷೆ ವಾರಿಜಾ ಮರ್ನೆಮಿಗುಡ್ಡೆ ಕಾರ್ಯದರ್ಶಿ ಅನುರಾಧ ಕಟ್ಟೆ, ಜತೆ ಕಾರ್ಯದರ್ಶಿ ಮೋಹಿನಿ ಎಣ್ಣೆದಕಳ, ಸಂಘಟನಾ ಕಾರ್ಯದರ್ಶಿ ಭವಾನಿ ಕಟ್ಟೆ, ಉಷಾವಸಂತ್ ಏರುಂಬು, ಶಾರದಾ ಮಾಮೇಶ್ವರ, ಸುಚಿತ್ರಾ ರಮನಾಥ್ ,ಶೋಭಿತ್ ರಾಜ್ ಉಪಸ್ಥಿತರಿದ್ದರು.

- Advertisement -

Related news

error: Content is protected !!