Friday, June 19, 2026
spot_imgspot_img
spot_imgspot_img

ಮಲೆನಾಡಿನ ತಪ್ಪಲಿನಲ್ಲಿ ಜಾಕ್ವಲಿನ್ ಫನಾಂಡಿಸ್ ವೀಕೆಂಡ್ ಮಸ್ತಿ

- Advertisement -
- Advertisement -

ಶಿವಮೊಗ್ಗ: ಬಾಲಿವುಡ್’ನಲ್ಲಿ ಭಾರೀ ಬೇಡಿಕೆಯ ನಟಿಯಾಗಿ ಮಿಂಚಿ, ಸದ್ಯ ಸ್ಯಾಂಡಲ್’ವುಡ್ ಗೆ ಎಂಟ್ರಿ ಕೊಡುತ್ತಿರುವ ನಟಿ ಜಾಕ್ವಲಿನ್ ಫನಾಂಡಿಸ್ ಅವರು ಸ್ನೇಹಿತರ ಜೊತೆಯಲ್ಲಿ ಶಿವಮೊಗ್ಗದಲ್ಲಿ ವೀಕೆಂಡ್ ರಿಲ್ಯಾಕ್ಸ್‌ ಮೂಡಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ನಗರದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಐಷಾರಾಮಿ ಕಿಮ್ಮನೆ ರೆಸಾರ್ಟ್’ನಲ್ಲಿ ಎರಡು ದಿನಗಳಿಂದ ತಂಗಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬೆಸ್ಟ್‌ ವೀಕೆಂಡ್ ಎವರ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


- Advertisement -

Related news

error: Content is protected !!