Thursday, April 25, 2024
spot_imgspot_img
spot_imgspot_img

ಜನವರಿಯಲ್ಲಿ ಭಾರತಕ್ಕೆ ಬಂದಿಳಿಯಲಿವೆ ಇನ್ನೂ 3 ರಫೇಲ್ ವಿಮಾನಗಳು

- Advertisement -G L Acharya panikkar
- Advertisement -

ನವದೆಹಲಿ: ಭಾರತದ ವಾಯುಪಡೆಗೆ ಸದ್ಯದಲ್ಲಿಯೇ ಮತ್ತೆ 3 ರಫೇಲ್ ಯುದ್ಧವಿಮಾನಗಳು ಸೇರ್ಪಡೆಯಾಗಲಿವೆ. 2021ರ ಜನವರಿಯಲ್ಲಿ ಫ್ರಾನ್ಸ್​​​​​ನಿಂದ ರಫೇಲ್​​​​ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿಯಲಿದೆ.

ಈಗಾಗಲೇ ಭಾರತೀಯ ವಾಯುಪಡೆಯಲ್ಲಿ 8 ರಫೆಲ್ ಯುದ್ಧವಿಮಾನಗಳಿದ್ದು ಹೊಸದಾಗಿ 3 ರಫೇಲ್​​​​ಗಳು ಸೇರ್ಪಡೆಯಾಗುವುದರೊಂದಿಗೆ ಯುದ್ಧವಿಮಾನಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಸದ್ಯ ಫ್ರಾನ್ಸ್​​​ನಿಂದ ರಫೇಲ್​​​ಗಳನ್ನು ಭಾರತಕ್ಕೆ ತರಲು ವಾಯುಪಡೆ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

- Advertisement -

Related news

error: Content is protected !!