- Advertisement -
- Advertisement -
ಜೆಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ -ವೈಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜೆಸಿಐ ವಿಟ್ಲದ ಸದಸ್ಯ ಜೆ.ಎಫ್ ಡಿ ಮೋನಪ್ಪ ಗೌಡ ಇವರ ಉದ್ಯೋಗ ಕ್ಷೇತ್ರದ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ, ಧಾರ್ಮಿಕ ಕಳಕಳಿಯನ್ನು ಗುರುತಿಸಿ ಪ್ರತಿಷ್ಠಿತ “ಸಾಧನಶ್ರೀ “ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಜೇಸಿ ಅಡ್ವಕೇಟ್ ಗಿರೀಶ್ ಎಸ್. ಪಿ, ಜೆಸಿಐ ವಿಟ್ಲದ ಅಧ್ಯಕ್ಷರು ಜೆ. ಎಫ್. ಎಫ್ ಸಂತೋಷ್ ಶೆಟ್ಟಿ, ವಲಯದ ಎಲ್ಲಾ ನಾಯಕರು, ಕೋಶಾಧಿಕಾರಿ ಲುವಿಸ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
- Advertisement -