Friday, April 26, 2024
spot_imgspot_img
spot_imgspot_img

*ಕಡಬ 16 ವರ್ಷ ವಯಸ್ಸಿನ ಬಾಲಕಿ ನಾಪತ್ತೆ !*

- Advertisement -G L Acharya panikkar
- Advertisement -

ಬಿಳಿನೆಲೆ ಗ್ರಾಮದ ಮದಿಪರ್ಲ ನಿವಾಸಿ ಭೋಜಪ್ಪ ಗೌಡ ಎಂಬವರ ಪುತ್ರಿ, 16 ವರ್ಷ ವಯಸ್ಸಿನ ಶುಭಲತಾ  ನಾಪತ್ತೆಯಾದ ಬಾಲಕಿ. ಪ್ರತಿನಿತ್ಯದಂತೆ ನಿನ್ನೆ ಕೂಡ ಬಿಳಿನೆಲೆ ಪೇಟೆಗೆ ಹಾಲು ತರಲೆಂದು ಬಾಲಕಿ ಹೋಗಿದ್ದು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ

. ಈ ಬಗ್ಗೆ ಬಾಲಕಿಯ ತಂದೆ ಕಡಬ ಪೋಲಿಸರಿಗೆ ದೂರು ನೀಡಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಸಮೀಪದ ಠಾಣೆ ಅಥವಾ ಕಡಬ ಠಾಣಾಧಿಕಾರಿಯವರನ್ನು ಸಂಪರ್ಕಿಸಲು ಕೋರಲಾಗಿದೆ.

- Advertisement -

Related news

error: Content is protected !!