




ಅಳಿಕೆ: ಪ್ರಾಥಮಿಕ ಶಾಲಾ ಮಟ್ಟದ ಕನ್ಯಾನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯರ ವಿಭಾಗದಲ್ಲಿ ಪ್ರಥಮ ಮತ್ತು ಕಿರಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆ ಪಡೆದುಕೊಂಡಿದೆ.
ಹಿರಿಯರ ವಿಭಾಗ ಫಲಿತಾಂಶ :
ಕನ್ನಡ ಕಂಠಪಾಠ : ಅನಘ ಟಿ ಭಟ್ (ಪ್ರಥಮ), ಇಂಗ್ಲಿಷ್ ಕಂಠಪಾಠ :ಆತಿಥ್ಯ (ಪ್ರಥಮ), ಹಿಂದಿ ಕಂಠಪಾಠ :ಧೃತಿ ರೈ(ಪ್ರಥಮ), ಧಾರ್ಮಿಕ ಪಠಣ ಸಂಸ್ಕೃತ : ಅನಘಾ ಟಿ ಭಟ್ (ಪ್ರಥಮ), ಚಿತ್ರಕಲೆ : ಧ್ರುವಿ ವಿ. (ಪ್ರಥಮ), ಕ್ಲೇ ಮಾಡೇಲಿಂಗ್ :ಧ್ರುವಿ ವಿ. (ಪ್ರಥಮ),ಆಶುಭಾಷಣ : ಧೃತಿ (ಪ್ರಥಮ), ಪ್ರಬಂಧ : ಶ್ರಾವ್ಯ ವಿ ಆರ್ (ಪ್ರಥಮ), ಧಾರ್ಮಿಕ ಪಠಣ ಅರೇಬಿಕ್ : ಅಹಮ್ಮದ್ ಸುಲ್ತಾನ್ (ದ್ವಿತೀಯ), ಮಿಮಿಕ್ರಿ : ನಿಧಿಶ್ (ದ್ವಿತೀಯ), ಕವನವಾಚನ : ಶ್ರಾವ್ಯ ವಿ ಆರ್ (ದ್ವಿತೀಯ), ದೇಶಭಕ್ತಿಗೀತೆ : ಧೃತಿ ವೈ (ತೃತೀಯ), ಭಕ್ತಿಗೀತೆ : ಪ್ರಣತಿ ಜೆ (ತೃತೀಯ), ಅಭಿನಯ ಗೀತೆ : ದೀಪ್ತಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ಕಿರಿಯರ ವಿಭಾಗಫಲಿತಾಂಶ :
ಕನ್ನಡ ಕಂಠಪಾಠ : ದಿಶಾ ಎನ್ ಸಿ (ಪ್ರಥಮ), ಚಿತ್ರಕಲೆ: ಮೃದುಲ್(ಪ್ರಥಮ), ಆಶುಭಾಷಣ:ದಿಶಾ ಎನ್ ಸಿ (ಪ್ರಥಮ), ಧಾರ್ಮಿಕ ಪಠಣ ಸಂಸ್ಕೃತ: ಧಾತ್ರಿ ಹೆಚ್. (ದ್ವಿತೀಯ), ಧಾರ್ಮಿಕ ಪಠಣ ಅರೇಬಿಕ್:ಪಾತಿಮತ್ ರಿಫಾ (ದ್ವಿತೀಯ), ಛದ್ಮವೇಷ: ಸಾನ್ವಿ ಎಸ್. ಪಮ್ಮಾರ (ದ್ವಿತೀಯ), ಕ್ಲೇ ಮಾಡಲಿಂಗ್: ಲಿತಿಕ (ದ್ವಿತೀಯ), ಭಕ್ತಿಗೀತೆ: ಧಾತ್ರಿ ಹೆಚ್. (ತೃತೀಯ), ಕಥಾಭಿನಯ: ಅನೂಪ್ ಶೆಟ್ಟಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.








