Thursday, September 17, 2026
spot_imgspot_img
spot_imgspot_img

ಕಾಪು ತಹಶೀಲ್ದಾರ್ ರಿಂದ ಕಾರ್ಯಾಚರಣೆ: 35 ಮಂದಿಗೆ ದಂಡ!

- Advertisement -
- Advertisement -

ಕಾಪು: ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಕಾಪು ತಹಶೀಲ್ದಾರ್ ನೇತೃತ್ವದ ತಂಡ ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಿದ್ದಾರೆ.

ತಹಶೀಲ್ದಾರ್ ಪ್ರತಿಭಾ ಆರ್. ಕಾಪು ಮುಖ್ಯಾಧಿಕಾರಿ ವೆಂಕಟೇಶ್ ನಾವುಡ, ಉಪತಹಶೀಲ್ದಾರ್ ಚಂದ್ರಹಾಸ್ ಬಂಗೇರ ಹಾಗೂ ಪೊಲೀಸರು ಸಂಜೆಯ ವೇಳೆ ಬಸ್ಸು, ಆಟೋ, ವ್ಯಾಪಾರ ನಡೆಯುವ ಸ್ಥಳಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದರು. ಈ ವೇಳೆ 35 ಮಂದಿಗೆ ದಂಡ ವಿಧಿಸಿದರು.

- Advertisement -

Related news

error: Content is protected !!